Rohit Sharma: ಈ ಅಂಶವೇ ರೋಹಿತ್ ಶರ್ಮಾ ಶತ್ರುವಂತೆ, ಹೀಗೆ ಇದ್ರೆ ODI ವಿಶ್ವಕಪ್ ಆಡುವುದು ಕಷ್ಟವಂತೆ

Rohit Sharma: 2021ರ ಟಿ 20 ವಿಶ್ವಕಪ್ ವೈಫಲ್ಯದ ನಂತರ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ, ರೋಹಿತ್ ಶರ್ಮಾ ಟೀಮ್ ಇಂಡಿಯಾದ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಆ ಬಳಿಕ ದ್ವಿಪಕ್ಷೀಯ ಸರಣಿಯಲ್ಲಿ ನಾಯಕನಾಗಿ ದಾಖಲೆ ನಿರ್ಮಿಸಿದರು.

First published: