T20 World Cup 2022: ಟೀಂ ಇಂಡಿಯಾ ಟೆನ್ಷನ್ ಹೆಚ್ಚಿಸಿದ ರೋಹಿತ್, ಈ ವಿಚಾರದಲ್ಲಿ ಹಿಟ್​ಮ್ಯಾನ್​ಗಿಂತ ಕೊಹ್ಲಿಯೇ ಬೆಸ್ಟ್!

T20 World Cup 2022: ರೋಹಿತ್ ಶರ್ಮಾ T20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳ ಜೊತೆಗೆ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್. ಅದೇನೇ ಇರಲಿ.. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ರೋಹಿತ್ ಪ್ರದರ್ಶನ ಟೀಂ ಇಂಡಿಯಾ ಚಿಂತೆ ಹೆಚ್ಚಿಸಿದೆ

First published: