Ravindra Jadeja: ಟಿ20 ವಿಶ್ವಕಪ್​ಗೆ ಕಂಬ್ಯಾಕ್​ ಮಾಡ್ತಾರಾ ಜಡೇಜಾ? ಟ್ವೀಟ್​ ಮೂಲಕ ಸೂಚನೆ ನೀಡಿದ್ರಾ ಜಡ್ಡು?

Ravindra Jadeja: ಭಾರತೀಯ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಇತ್ತೀಚೆಗೆ ತಮ್ಮ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಜಡೇಜಾ ಸದ್ಯ ಚೇತರಿಕೆಯ ಕ್ರಮದಲ್ಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಮುಂಬರುವ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ.

First published: