IND vs PAK: ಭಾರತ-ಪಾಕ್​ ಪಂದ್ಯಕ್ಕೂ ಮುನ್ನ ಶುರುವಾಯ್ತು ಮಾತಿನ ಸಮರ, ರಮೀಜ್ ರಾಜಾಗೆ ಗೂಗ್ಲಿ ಎಸೆದ ಅಶ್ವಿನ್!

IND vs PAK: ಮೆಗಾ ಫೈಟ್‌ಗೂ ಮುನ್ನ ಉಭಯ ದೇಶಗಳ ಆಟಗಾರರ ನಡುವೆ ಸದಾ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಮತ್ತು ಪಿಸಿಬಿ ಅಧಿಕಾರಿಗಳು ಏನನ್ನಾದರೂ ಹೇಳುತ್ತಲೇ ಇರುತ್ತಾರೆ. ಇದೀಗ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಕೂಡ ಅದನ್ನೇ ಮಾಡಿದ್ದಾರೆ.

First published: