T20 World Cup 2022: ಟಿ20 ವಿಶ್ವಕಪ್​ಗೆ ಭುವಿ ಅನ್ನು ಕೈಬಿಟ್ಟ ಮಾಜಿ ಆಟಗಾರರು, ಹೇಗಿದೆ ನೋಡಿ ಶಾಸ್ತ್ರಿ-ಗಂಭೀರ್​ ವರ್ಲ್ಡ್ ಕಪ್ ಟೀಂ

T20 World Cup 2022: ಟಿ20 ಏಷ್ಯಾಕಪ್‌ನ ಅಂತಿಮ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 4 ರನ್‌ಗಳಿಗೆ 5 ವಿಕೆಟ್ ಪಡೆದರು. ವಿರಾಟ್ ಕೊಹ್ಲಿ ಕೂಡ ಶತಕ ಸಿಡಿಸಿದ್ದರು. ಇದಾದ ಬಳಿಕವೂ ಭುವನೇಶ್ವರ್ ಕುಮಾರ್ ಅನುಭವಿಗಳ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

First published: