T20 World Cup 2022: ಟಿ20 ವಿಶ್ವಕಪ್​ನ ಟಾಪ್​ ತಂಡಗಳ ನಾಯಕರ ಆದಾಯ ಎಷ್ಟು? ರೋಹಿತ್​ ಯಾವ ಸ್ಥಾನದಲ್ಲಿದ್ದಾರೆ?

T20 WOrld Cup 2022: ಕ್ರಿಕೆಟ್ ಆಟವು ವೇಗವಾಗಿ ಬದಲಾಗಿದೆ. 2007 ರ T20 ವಿಶ್ವಕಪ್ ಪ್ರೇಕ್ಷಕರನ್ನು ಆಕರ್ಷಿಸಿತು. ಇದರಿಂದ ಆಟಗಾರರ ಸಂಭಾವನೆ ಹೆಚ್ಚಿಸಿದ್ದಲ್ಲದೆ ಕ್ರಿಕೆಟ್ ಮಂಡಳಿಯ ಸಂಭಾವನೆಯನ್ನೂ ಹೆಚ್ಚಿಸಿದೆ. ಹಾಗಿದ್ರೆ ಈ ಬಾರಿ ಟಿ20 ವಿಶ್ವಕಪ್​ ನಲ್ಲಿ ಭಾಗವಹಿಸುತ್ತಿರುವ ಟಾಪ್​ 8 ತಂಡಗಳ ನಾಯಕರ ಒಟ್ಟು ಆದಾಯ ಎಷ್ಟು ಎಂದು ನೋಡಿ.

First published: