T20 World Cup 2022: ವಿಶ್ವಕಪ್​ ತಂಡ ಸೇರಿಕೊಳ್ಳಲು ಶಮಿಗಿದೆ ಕೊನೇ ಚಾನ್ಸ್, ಆದ್ರೆ ಹಾಗಾಗೋದು ಬೇಡ ಎಂದ ಟೀಂ ಇಂಡಿಯಾ ವೇಗಿ

T20 World Cup 2022: ಭಾರತ 15 ಸದಸ್ಯರ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಎಲ್ಲರ ನಿರೀಕ್ಷೆಯಂತೆ ಗಾಯದ ಸಮಸ್ಯೆಯಿಂದ ಏಷ್ಯಾಕಪ್ ನಿಂದ ಹೊರಗುಳಿದಿದ್ದ ಹರ್ಷಲ್ ಪಟೇಲ್ ಹಾಗೂ ಜಸ್ ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ.

First published: