T20 World Cup 2022: ಈ ಆಟಗಾರನ ಅನುಪಸ್ಥಿತಿ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಎಂದ ಲಂಕಾ ಮಾಜಿ ನಾಯಕ

T20 World Cup 2022: ಏಷ್ಯಾಕಪ್ ಭಾರತಕ್ಕೆ ಮತ್ತೊಂದು ರೀತಿಯಲ್ಲಿ ಭಾರಿ ನಷ್ಟ ಉಂಟು ಮಾಡಿದೆ. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಏಷ್ಯಾಕಪ್‌ನಲ್ಲಿ ಕ್ರಿಕೆಟೇತರ ಪಂದ್ಯಗಳನ್ನು ಆಡುವಾಗ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ.

First published: