T20 World Cup: ರಾಹುಲ್​ ಮೇಲೆ ಯಾಕಿಷ್ಟು ಕುರುಡು ನಂಬಿಕೆ? ರನ್​ ಬರದಿದ್ರೂ ಚಾನ್ಸ್​ ಕೊಡ್ತಿರೋದು ಆ ಕಾರಣಕ್ಕಾ?

IND vs SA : ಈ ಮೆಗಾ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 4 ರನ್ ಗಳಿಸಿದ್ದ ರಾಹುಲ್ ನೆದರ್ಲೆಂಡ್ ವಿರುದ್ಧ ಕೇವಲ 9 ರನ್ ಗಳಿಸಿದ್ದರು.

First published: