Team India: ಇದಕ್ಕೇ ಕರ್ಮ ಎನ್ನುವುದು, ಅಖ್ತರ್​ಗೆ ಟಾಂಗ್​ ನೀಡಿದ ಟೀಂ ಇಂಡಿಯಾ ವೇಗಿ

T20 World Cup 2022: ಫೈನಲ್‌ಗೂ ಮುನ್ನ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಮಾಡಿದ ಸದ್ದು ಮಾಮೂಲಿಯಲ್ಲ. ಭಾರತ ಮತ್ತು ಜಿಂಬಾಬ್ವೆ ಎದುರು ಸೋತ ಪಾಕಿಸ್ತಾನ ಸೆಮಿಸ್ ತಲುಪುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆದರೂ ತಂಡ ಫೈನಲ್ ಪ್ರವೇಶಿಸಿತ್ತು.

First published: