T20 WC IND vs PAK: ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿದ ಪಾಕ್​ ಬೌಲರ್​, ಮಾರಕ ಯಾರ್ಕರ್​ಗೆ ಆಸ್ಪತ್ರೆ ಸೇರಿದ ಅಫ್ಘಾನ್ ಬ್ಯಾಟರ್

T20 World Cup 2022: ಟಿ20 ವಿಶ್ವಕಪ್​ನ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಈಗಾಗಲೇ ಹೈಪ್ ಕ್ರಿಯೇಟ್ ಆಗುತ್ತಿದೆ. ಅದರ ನಡುವೆ ಪಾಕ್​ನ ಸ್ಟಾರ್​ ಬೌಲರ್​ ತಂಡಕ್ಕೆ ಕಂಬ್ಯಾಕ್ ಮಾಡಿರುವುದು ಪಾಕಿಸ್ತಾನಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

First published: