IND vs ENG T20 WC 2022: 15 ವರ್ಷಗಳ ಕನಸು ಭಗ್ನ, ರೋಹಿತ್ ಬಳಿಕ ಸೋಲು ನೆನೆದು ಕಣ್ಣೀರಿಟ್ಟ ಪಾಂಡ್ಯ

Hardik Pandya: ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ನಂತರ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಒಡೆದಿದೆ. ಇದರೊಂದಿಗೆ ಭಾರತ-ಪಾಕ್ ನಡುವೆ ಫೈನಲ್ ನಿರೀಕ್ಷೆಯಲ್ಲಿದ್ದವರ ಕನಸು ಭಗ್ನಗೊಂಡಿದೆ.

First published: