T20 World Cup 2022: ಸೆಮೀಸ್‌ಗೂ ಮುನ್ನ ಟೀಂ ಇಂಡಿಯಾಗೆ ಟೆನ್ಷನ್, ರೋಹಿತ್ ಜೊತೆ ಫಾರ್ಮ್‌ ಕಳೆದುಕೊಂಡ ಮತ್ತೋರ್ವ ಆಟಗಾರ

T20 World Cup 2022: ಟೀಂ ಇಂಡಿಯಾದಲ್ಲಿ ಪ್ರಮುಖ ಆಟಗಾರನ ಫಾರ್ಮ್ ಅಭಿಮಾನಿಗಳನ್ನು ಕಾಡುತ್ತಿದೆ. ಇಲ್ಲಿಯವರೆಗೆ ಅವರು ತಮ್ಮ ನೈಜ ಆಟವನ್ನು ಪ್ರದರ್ಶಿಸಿಲ್ಲ. ಆದರೆ ಸೆಮಿ ಫೈನಲ್​ ಆದರೂ ಅವರು ಸಿಡಿಯಲಿದ್ದಾರಾ ಎಂದು ನೋಡಬೇಕಿದೆ.

First published: