T20 World Cup: ಸ್ಪಿನ್ ಸ್ಪೆಷಲಿಸ್ಟ್​​​ನ ಕರೆದುಕೊಂಡು ಹೋಗಿ ಬೆಂಚು ಕಾಯಿಸಿದ್ದಾರೆ, ರೋಹಿತ್​ ವಿರುದ್ಧ ಹರ್ಭಜನ್​ ಸಿಂಗ್​ ಗರಂ!

ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಕೂಡ ಗರಂ ಆಗಿದ್ದಾರೆ. ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಾಲ್​ರನ್ನು ಟೀಮ್​ನಲ್ಲಿ ಸೆಲೆಕ್ಟ್ ಮಾಡಿ ಒಂದು ಪಂದ್ಯಕ್ಕೂ ಅವರನ್ನು ಆಡಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

First published: