Team India: ಟೀಂ ಇಂಡಿಯಾ ಸೋಲುತ್ತಿದ್ದಂತೆ ಬಾಲಬಿಚ್ಚಿದ ಪಾಕ್​ ಮಾಜಿ ಆಟಗಾರರು, ಫೈನಲ್​ ಗೆದ್ದು ಮಾತಾಡಿ ಎಂದ ಫ್ಯಾನ್ಸ್

T20 World Cup 2022: ಟೀಂ ಇಂಡಿಯಾದ ಹೀನಾಯ ಸೋಲಿನ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಭಾರತ ತಂಡದ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ. ಆದರೆ ಈ ವೇಳೆ ಟೀಂ ಇಂಡಿಯಾ ಫ್ಯಾನ್ಸ್ ಭಾರತ ತಂಡದ ಪರ ಸಾಮಾಜಿ ಜಾಲತಾಣದಲ್ಲಿ ನಿಂತಿದ್ದಾರೆ.

First published: