T20 World Cup 2022: ಹನಿಮೂನ್ ಮುಗಿದಿದೆ, ಇನ್ಮುಂದೆ ಸವಾಲುಗಳು ಎದುರಾಗಲಿದೆ; ದ್ರಾವಿಡ್​ಗೆ ಎಚ್ಚರಿಕೆ ನೀಡಿದ ಟೀಂ ಇಂಡಿಯಾ ಮಾಜಿ ಆಟಗಾರ

T20 World Cup: ಕಳೆದ ವರ್ಷ ಭಾರತದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಮತ್ತು ODI ಸರಣಿಯಿಂದ ರಾಹುಲ್ ದ್ರಾವಿಡ್​ ಮುಖ್ಯ ಕೋಚ್​ ಆಗಿ ಆಯ್ಕೆ ಆದರು. ಈ ಎರಡರಲ್ಲೂ ಭಾರತ ಗೆದ್ದಿತ್ತು. ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.

First published: