T20 World Cup 2022: ಫೇಕ್ ಫೀಲ್ಡಿಂಗ್ ನಿಯಮ ಏನು ಹೇಳುತ್ತೆ? ಕೊಹ್ಲಿ ನಿಜವಾಗಿಯೂ ತಪ್ಪು ಮಾಡಿದ್ದಾರಾ?

Virat Kohli: ಹಾಗಾದರೆ ಏನಿದು ಫೇಕ್ ಫೀಲ್ಡಿಂಗ್? ಫೀಲ್ಡರ್ ತನ್ನ ಬಳಿ ಚೆಂಡು ಇಲ್ಲದಿದ್ದರೂ ಕ್ರೀಸ್‌ನಲ್ಲಿರುವ ಬ್ಯಾಟರ್‌ಗಳ ಏಕತೆಗೆ ಹಾನಿ ಮಾಡುವಂತೆ ವರ್ತಿಸಿದರೆ ಅದನ್ನು ನಕಲಿ ಕ್ರಮದಡಿ ಪರಿಗಣಿಸಲಾಗುತ್ತದೆ.

First published: