T20 World Cup 2022: ಟೀಂ ಇಂಡಿಯಾಗೆ ಬಿಗ್​ ​ಶಾಕ್, ತಂಡಕ್ಕೆ ಬೆನ್ನೆಲುಬಾಗಿದ್ದ ಆಟಗಾರನ ಬೆನ್ನಿಗೆ ಗಾಯ! ಮುಂದಿನ ಪಂದ್ಯಕ್ಕೆ ಅಲಭ್ಯ

T20 World Cup 2022 : ವಿಶ್ವಕಪ್​ನಲ್ಲಿ ಪಾಕ್​ ವಿರುದ್ದ ರೋಚಕವಾಗಿ ಗೆದ್ದು ಶುಭಾರಂಭ ಮಾಡಿದ್ದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿತ್ತು. ಆದ್ರೆ ಹ್ಯಾಟ್ರಿಕ್​ ಕನಸು ಕಂಡಿದ್ದ ಟೀಂ ಇಂಡಿಯಾಗೆ ಸೌತ್ ಆಫ್ರಿಕಾ ತಂಡ ಶಾಕ್​ ನೀಡಿದೆ. ಈ ನಡುವೆ ತಂಡ ಪ್ರಮುಖ ಆಟಗಾರ ಕೂಡ ಈ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಮುಂದಿನ ಪಂದ್ಯದಲ್ಲಿ ಆ ಆಟಗಾರ ಆಡೋದು ಡೌಟ್ ಎನ್ನಲಾಗುತ್ತಿದೆ.

First published: