Virat Kohli: ಕೊಹ್ಲಿ ಫೇಕ್ ಫೀಲ್ಡಿಂಗ್ ಕುರಿತು ಎಚ್ಚರಿಕೆ ನೀಡಿದ ಬಿಸಿಬಿ, ಸೋಲಿನ ಹತಾಶೆಯಲಿದೆಯಾ ಬಾಂಗ್ಲಾ ಟೀಂ?

Virat Kohli: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಬಾಂಗ್ಲಾ ವಿರುದ್ಧ 5 ರನ್ ಗಳ ರೋಚಕ ಜಯ ದಾಖಲಿಸಿತು. ಆದರೆ ಈ ಪಂದ್ಯದಲ್ಲಿ ಕೊಹ್ಲಿ ಮೋಸದಾಟ ಆಡಿದ್ದಾರೆ ಎಂದು ಇದೀಗ ಬಾಂಗ್ಲಾ ಆರೋಪಿಸುತ್ತಿದ್ದು, ಹೊಸ ಚರ್ಚೆಗೆ ಕಾರಣವಾಗಿದೆ.

First published: