T20 World Cup 2022: ಶ್ರೀಲಂಕಾ ಗೆದ್ದರೆ ಆಸ್ಟ್ರೇಲಿಯಾ ಗೆಲ್ಲುತ್ತೆ, ಆಸೀಸ್​ ಭವಿಷ್ಯ ಇಂದು ನಿರ್ಧಾರ

T20 World Cup 2022: ಇಂದು ಲಂಕಾ ಮತ್ತು ಇಂಗ್ಲೆಂಡ್​ ನಡುವಿನ ಪಂದ್ಯದ ಬಳಿಕ ಗ್ರೂಪ್ 1ರ ಸೆಮೀಸ್​ ತಂಡ ಅಂತಿಮವಾಗಲಿದೆ. ಈ ಗುಂಪಿನಲ್ಲಿ ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

First published: