T20 World Cup 2022: ಬಿಗ್​ ಟೀಂ ಗಳಿಗೆ ಎಚ್ಚರಿಕೆ ನೀಡಿದ ಕ್ರಿಕೆಟ್​ ಶಿಶುಗಳು, 21 ಪಂದ್ಯಗಳಲ್ಲಿ 4 ಶಾಕಿಂಗ್​ ರಿಸಲ್ಟ್

T20 World Cup 2022: ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಯಾವ ತಂಡ ಹಾಟ್ ಫೇವರಿಟ್ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಕಾರಣ ನಾವು ನೋಡಿದ ಕೆಲವು ಪಂದ್ಯಗಳು. ಪ್ರತಿ ತಂಡವೂ ಗೆಲುವಿಗಾಗಿ ಕೊನೆಯವರೆಗೂ ಹೋರಾಡುತ್ತಿದೆ.

First published: