IND vs PAK: ಅಮೆರಿಕಾದಲ್ಲಿ ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ? ಐಸಿಸಿ ಮೆಗಾ ಪ್ಲ್ಯಾನ್​!

T20 World Cup 2024: ಮುಂದಿನ ವರ್ಷದ T20 ವಿಶ್ವಕಪ್ ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಜಂಟಿಯಾಗಿ ಆಯೋಜಿಸಲಿದೆ. ಅಮೆರಿಕ ಕ್ರಿಕೆಟ್ ಅಧ್ಯಕ್ಷ ಅತುಲ್ ರೈ ಈ ಮಾಹಿತಿ ನೀಡಿದ್ದಾರೆ.

First published: