T20 World Cup 2022: ಟಿ20 ವಿಶ್ವಕಪ್​ನ ಡೇಂಜರಸ್​ ಆಟಗಾರರು, ಇವರು ನಿಂತ್ರೆ ಎದುರಾಳಿ ಗೆಲ್ಲೋ ಚಾನ್ಸೇ ಇಲ್ಲ!

T20 World Cup: ಎಂಟನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಪಂದ್ಯಗಳು ಈಗಾಗಲೇ ಆರಂಭವಾಗಿದೆ. ಹಲವು ಯುವ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಛಾಪು ಮೂಡಿಸಲು ಉತ್ಸುಕರಾಗಿದ್ದಾರೆ. ಆದರೆ ಈ ಬಾರಿ ಡೇಂಜರಸ್ ಆಗಬಲ್ಲ ಬ್ಯಾಟ್ಸ್​ಮನ್ ಗಳ ಪಟ್ಟಿ ಇಲ್ಲಿದೆ.

First published: