IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

IPL 2023:​ ಈ ಋತುವಿನಲ್ಲಿ ಇಲ್ಲಿಯವರೆಗೆ ಅವರು 9 ಪಂದ್ಯಗಳನ್ನು ಆಡಿದ್ದಾರೆ ಮತ್ತು 145 ಎಸೆತಗಳಲ್ಲಿ 267 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 31 ಬೌಂಡರಿ ಮತ್ತು 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

First published:

  • 17

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟೀಂ ಇಂಡಿಯಾದ ಹಲವು ಆಟಗಾರರ ಮೇಲೆ ಆಯ್ಕೆಗಾರರು ಗಮನ ಹರಿಸಿದ್ದಾರೆ. ಅದರಲ್ಲಿ ಸೂರ್ಯಕುಮಾರ್ ಯಾದವ್ ಹೆಸರು ಕೂಡ ಒಂದು. ಕಳೆದ ಕೆಲವು ತಿಂಗಳುಗಳಲ್ಲಿ ಅವರ ಪ್ರದರ್ಶನ ಅತ್ಯಂತ ನಿರಾಶಾದಾಯಕವಾಗಿತ್ತು.

    MORE
    GALLERIES

  • 27

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    ಇದರೊಂದಿಗೆ ಆಯ್ಕೆಗಾರರು ಈ ಋತುವಿನಲ್ಲಿ ಅವರ ಪ್ರದರ್ಶನದತ್ತ ಗಮನ ಹರಿಸಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲವಾದ ನಂತರ, ಆಸ್ಟ್ರೇಲಿಯಾ ವಿರುದ್ಧದ ODI ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೂರ್ಯ ಗೋಲ್ಡನ್ ಡಕ್ ಆಗಿದ್ದರು.

    MORE
    GALLERIES

  • 37

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ, ಸೂರ್ಯಕುಮಾರ್ ಯಾದವ್ ಖಾತೆ ತೆರೆಯದೆ ಶೂನ್ಯಕ್ಕೆ ಔಟಾಗಿದ್ದರು. ಈ ಫ್ಲಾಪ್ ನಂತರ ಅಭಿಮಾನಿಗಳೆಲ್ಲ ನಿರಾಸೆಗೊಂಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭಿಕ ಪಂದ್ಯಗಳಲ್ಲಿಯೂ ಸಹ, ಸೂರ್ಯಕುಮಾರ್ ಉತ್ತಮ ಪ್ರದರ್ಶನ ನೀಡಲಿಲ್ಲ.

    MORE
    GALLERIES

  • 47

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    ಇದರೊಂದಿಗೆ ಸೂರ್ಯಕುಮಾರ್ ಯಾದವ್ ಅವರ ಕೆಲಸ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ.. ಈ ಮಿಸ್ಟರ್ 360 ಡಿಗ್ರಿ ಪ್ಲೇಯರ್ ಭರ್ಜರಿ ಕಂಬ್ಯಾಕ್​ ಮಾಡಿದ್ದಾರೆ. ಈ ಋತುವಿನಲ್ಲಿ ಇದುವರೆಗೆ 9 ಪಂದ್ಯಗಳನ್ನು ಆಡಿರುವ ಅವರು 145 ಎಸೆತಗಳಲ್ಲಿ 267 ರನ್ ಗಳಿಸಿದ್ದಾರೆ. ಇದರಲ್ಲಿ ಸೂರ್ಯಕುಮಾರ್ ಯಾದವ್ 31 ಬೌಂಡರಿ ಹಾಗೂ 12 ಸಿಕ್ಸರ್ ಬಾರಿಸಿದ್ದಾರೆ.

    MORE
    GALLERIES

  • 57

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    184ರ ಸ್ಟ್ರೈಕ್ ರೇಟ್ ಮೂಲಕ ಸಊರ್ಯಕುಮಾರ್​ ಮಿಂಚುತ್ತಿದ್ದಾರೆ. ಯಾವುದೇ ಟಾಪ್ ಬೌಲರ್ ಆಗಿರಲಿ, ಸೂರ್ಯಕುಮಾರ್ ಯಾದವ್ ಬೌಲಿಂಗ್ ಮಾಡಲು ಕಷ್ಟವಾಗುತ್ತಿದೆ. ಏಕೆಂದರೆ ಕಳೆದ ಎರಡೂವರೆ ವರ್ಷಗಳಿಂದ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

    MORE
    GALLERIES

  • 67

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    ಮುಂಬೈ ಇಂಡಿಯನ್ಸ್ ತಂಡವೂ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ತಂಡ ಆಡಿದ 9 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದೆ. 10 ಅಂಕಗಳೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಏರಿದೆ. ಮುಂಬೈಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ಏಕೈಕ ತಂಡ ಗುಜರಾತ್.

    MORE
    GALLERIES

  • 77

    IPL 2023: 145 ಎಸೆತದಲ್ಲಿ 267 ರನ್, 31 ಬೌಂಡರಿ, 12 ಸಿಕ್ಸರ್; ಐಪಿಎಲ್​ನಲ್ಲಿ ಟೀಂ ಇಂಡಿಯಾ ಅಟಗಾರನ ಭರ್ಜರಿ ಕಂಬ್ಯಾಕ್​

    ಸೂರ್ಯಕುಮಾರ್ ಯಾದವ್​ ಸದ್ಯ ಫಾರ್ಮ್​ಗೆ ಮರಳಿದ್ದು, ಕೆಎಲ್​ ರಾಹುಲ್ ಸಹ ಐಪಿಎಲ್​ನಲ್ಲಿ ಗಾಯಗೊಂಡಿರುವುದರಿಂದ ಅವರು ಮುಂಬರಲಿರುವ WTC ಫೈನಲ್​ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಎಂಟ್ರಿಕೊಡಬಹುದು.

    MORE
    GALLERIES