Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

Suryakumar Yadav: ಭಾರತ-ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿಯೂ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್ ಸೂರ್ಯಕುಮಾರ್ ಯಾದವ್​ ಶೂನ್ಯಕ್ಕೆ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

First published:

  • 18

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಭಾರತ-ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿಯೂ ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್ ಸೂರ್ಯಕುಮಾರ್ ಯಾದವ್​ ಶೂನ್ಯಕ್ಕೆ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

    MORE
    GALLERIES

  • 28

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಸೂರ್ಯಕುಮಾರ್​ ಯಾದವ್​ ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ಕಾರಣ ಬ್ಯಾಟಿಂಗ್ ಕ್ರಮಾಂಕದಲ್ಲಿ ತಡವಾಗಿ ಬ್ಯಾಟಿಂಗ್​ಗೆ ಬಂದರು. ಆದರೆ ಸೂರ್ಯಕುಮಾರ್ ಮತ್ತೊಮ್ಮೆ ಶೂನ್ಯಕ್ಕೆ ಔಟ್​ ಆಗುವ ಮೂಲಕ ಸತತ 3 ಪಂದ್ಯಗಳಲ್ಲಿಯೂ 0 ರನ್​ಗೆ ವಿಕೆಟ್​ ಒಪ್ಪಿಸಿದರು.

    MORE
    GALLERIES

  • 38

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಈ ಮೂಲಕ ಸತತ ಮೂರು ಪಂದ್ಯಗಳಿಂದ ಸೂರ್ಯ ಗೋಲ್ಡನ್​ ಡಕ್​ ಆಗುತ್ತಿದ್ದು, ಕ್ರಿಕೆಟ್​ ಅಭಿಮಾನಿಗಳು SKY ಮೇಲೆ ಬೇಸರ ವ್ಯಕ್ತ ಪಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೂರ್ಯ ಅವರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES

  • 48

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಅದರಲ್ಲಿಯೂ ಅನೇಕರು ಸೂರ್ಯಕುಮಾರ್ ಯಾದವ್ ಕೇವಲ ಟಿ20 ಕ್ರಿಕೆಟ್​ ಮಾದರಿಗೆ ಮಾತ್ರ ಉತ್ತಮರಾಗಿದ್ದಾರೆ. ಅವರು ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ಗೆ ಅನ್​ಫಿಟ್​ ಎಂದು ಹೇಳುತ್ತಿದ್ದಾರೆ.

    MORE
    GALLERIES

  • 58

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಆದರೆ, ಪಂದ್ಯದ ವೇಳೆ ಕಾಮೆಂಟ್ ಮಾಡುವಾಗ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಕೇವಲ ಮೂರು ಎಸೆತಗಳ ಆಧಾರದ ಮೇಲೆ ಆಟಗಾರನ ಫಾರ್ಮ್ ಅನ್ನು ನಿರ್ಣಯಿಸಲಾಗುವುದಿಲ್ಲ. ಒಬ್ಬ ಬ್ಯಾಟ್ಸ್‌ಮನ್ 30-35 ಎಸೆತಗಳನ್ನು ಆಡಿದಾಗ ಮಾತ್ರ ಫಾರ್ಮ್‌ನ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಗಂಭೀರ್​ ಹೇಳಿದ್ದಾರೆ.

    MORE
    GALLERIES

  • 78

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಮೊದಲ ಎರಡು ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಸೂರ್ಯ ಅವರ ವಿಕೆಟ್ ಪಡೆದರು. ಆದರೆ 3ನೇ ಪಂದ್ಯದಲ್ಲಿ ಆಷ್ಟನ್ ಎಗ್ಗರ್ ಅವರು ಸೂರ್ಯ ಅವರನ್ನು ಬೌಲ್ಡ್ ಮಾಡಿದರು. ಈ ಮೂಲಕ ಸತತ 3ನೇ ಪಂದ್ಯದಲ್ಲಿಯೂ ಸೂರ್ಯ ಶೂನ್ಯಕ್ಕೆ ಫೆವೆಲಿಯನ್​ಗೆ ಮರಳಿದ್ದಾರೆ.

    MORE
    GALLERIES

  • 88

    Suryakumar Yadav: ಸತತ ಮೂರನೇ ಪಂದ್ಯದಲ್ಲಿ ಗೋಲ್ಡನ್ ಡಕ್, ಸೂರ್ಯಕುಮಾರ್ ಯಾದವ್ ODIಗೆ ಅನ್​ಫಿಟ್​ ಎಂದ ಫ್ಯಾನ್ಸ್

    ಏಕದಿನ ಕ್ರಿಕೆಟ್ ಇತಿಹಾಸವನ್ನು ಅವಲೋಕಿಸಿದರೆ, ಸರಣಿಯ ಎಲ್ಲಾ ಪಂದ್ಯಗಳಲ್ಲಿ ಆಟಗಾರನೊಬ್ಬ ಗೋಲ್ಡನ್ ಡಕ್‌ಗೆ ಬಲಿಯಾಗುತ್ತಿರುವುದು ಇದೇ ಮೊದಲು. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಸತತ ಎರಡು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು.

    MORE
    GALLERIES