Kalani David: 14ನೇ ವಯಸ್ಸಿನಲ್ಲಿಯೇ ಚಿನ್ನ ಗೆದ್ದ, ತನ್ನ ಮೆಚ್ಚಿನ ಆಟದಿಂದಲೇ ಪ್ರಾಣ ಕಳೆದುಕೊಂಡ ವಿಶ್ವ ಚಾಂಪಿಯನ್

Kalani David: ಸರ್ಫಿಂಗ್ ಯುವ ಆಟಗಾರ ಕಲಾನಿ ಡೇವಿಡ್‌ ಇದು ಜೀವನ ಮತ್ತು ಸಾವಿನ ಪ್ರಶ್ನೆಯಾಗಿದ್ದರೆ ನಾನು ಸ್ಕೇಟಿಂಗ್ ಅಥವಾ ಸರ್ಫಿಂಗ್ ನಡುವೆ ಆಯ್ಕೆ ಮಾಡಬೇಕಾದರೆ, ನಾನು ಮರಣವನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ಇದೀಗ ಅವರು ಅದೇ ಆಟದಿಂದ ನಿಂಧನ ಹೊಂದಿದ್ದಾರೆ.

First published: