2023ರ ODI ವಿಶ್ವಕಪ್ ಮುಗಿದ ನಂತರ ಅವರ ಹೆಸರನ್ನು ಭಾರತದ ನಿಯಮಿತ ನಾಯಕ ಎಂದು ಹೇಋಳಬಹುದು ಎಂದು ನಾನು ನಂಬುತ್ತೇನೆ. ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಸುನಿಲ್ ಗವಾಸ್ಕರ್ ಮಾತನಾಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಪಾಂಡ್ಯ ಉಪಸ್ಥಿತಿಯು ಭಾರತಕ್ಕೆ ಬಹಳ ಮುಖ್ಯವಾಗಿದೆ. ಅವರು ಈ ಸ್ಥಾನದಲ್ಲಿ ಓರ್ವ ಯಶಸ್ವಿ ಆಲ್‌ರೌಂಡರ್ ಆಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯವಿದೆ ಎಂದಿದ್ದಾರೆ.