Sourav Ganguly: ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡ್ತಾರಾ ಗಂಗೂಲಿ? ದೀದಿ ವಿರುದ್ಧ ಬಿಜೆಪಿಯಿಂದ ದಾದಾ ಸ್ಪರ್ಧೆ ಸಾಧ್ಯತೆ?

Sourav Ganguly: ಗಂಗೂಲಿ ಮತ್ತೊಮ್ಮೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೂರು ದಿನಗಳ ಹಿಂದೆ ನಡೆದ ಕಾರ್ಯಕಾರಿಣಿ ಸಭೆಯ ನಂತರ ಗಂಗೂಲಿ ಬಿಸಿಸಿಐ ಇಂದ ಹೊರಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

First published: