Virat Kohli: ವಿರಾಟ್ ಫಾರ್ಮ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ ದಾದಾ, ಕೊಹ್ಲಿ ಕುರಿತು ಕೊನೆಗೂ ಮೌನ ಮುರಿದ ಗಂಗೂಲಿ

ಇಂಗ್ಲೆಂಡ್ ಪ್ರವಾಸದ ನಂತರ ಕ್ರಿಕೆಟ್‌ನಿಂದ ವಿರಾಮ ಪಡೆದಿದ್ದ ಕೊಹ್ಲಿ, ಇದೀಗ ಏಷ್ಯಾ ಕಪ್​ ಮೂಲಕ ಮತ್ತೆ ತಂಡಕ್ಕೆ ಮರಳುತ್ತಿದ್ದಾರೆ. ಈ ವೇಳೆ ಕೊಹ್ಲಿ ಅವರ ಆಟದ ಬಗ್ಗೆ ಗಂಗೂಲಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.

First published: