Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

Smriti Mandhana: ಭಾರತ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಅದೇ ರೀತಿ ಇದೀಗ ಅವರ ವಿಡಿಯೋವೊಂದು ಸಖತ್​ ವೈರಲ್ ಆಗುತ್ತಿದ್ದು, ತಮ್ಮ ಕ್ರಶ್​ ಯಾರೆಂದು ಅವರು ಹೇಳಿಕೊಂಡಿದ್ದಾರೆ.

First published:

  • 18

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಮಹಿಳಾ ಟಿ20 ವಿಶ್ವಕಪ್​ 2023ರಲ್ಲಿ ಭಾರತ ಮಹಿಳಾ ತಂಡ ಸೆಮೀಸ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ರನ್​ಗಳಿಂದ ಸೋತಿತು. ಇದಾದ ಬಳಿಕ ಸ್ಮೃತಿ ಅವರ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಇದರಲ್ಲಿ ಸ್ಮೃತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

    MORE
    GALLERIES

  • 28

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಸ್ಮೃತಿಯ ಸೌಂದರ್ಯ ಮತ್ತು ಅವರ ಆಟವು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಅವರು ಅನೇಕ ಯುವಕರ ಕ್ರಶ್ ಆಗಿದ್ದಾರೆ ಎಂದರೂ ತಪ್ಪಾಗಲಾರದು. ಆದರೆ ಸಂದರ್ಶನವೊಂದರಲ್ಲಿ ಸ್ಮೃತಿ ತಮ್ಮ ಕ್ರಶ್ ಯಾರೆಂದು ಹೇಳಿಕೊಂಡಿದ್ದಾರೆ.

    MORE
    GALLERIES

  • 38

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಅಮೆಜಾನ್ ಪ್ರೈಮ್‌ನಲ್ಲಿ ಸ್ಮೃತಿಗೆ ಕೆಲವು ರ‍್ಯಾಪಿಡ್ ಫೈರ್​ ಪ್ರಶ್ನೆಗಳನ್ನು ಕೇಳಲಾಯಿತು. ಸ್ಮೃತಿ ಅವರ ಸೆಲೆಬ್ರಿಟಿ ಕ್ರಶ್ ಯಾರು ಎಂದು ಕೇಳಲಾಯಿತು. ಆ ಸಮಯದಲ್ಲಿ ಸ್ಮೃತಿ ಒಂದು ಸೆಕೆಂಡ್ ತೆಗೆದುಕೊಳ್ಳದೆ ಬಾಲಿವುಡ್ ಸೂಪರ್ ಸ್ಟಾರ್​ ಹೆಸರನ್ನು ತಿಳಿಸಿದ್ದಾರೆ.

    MORE
    GALLERIES

  • 48

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಹೌದು, ಹೀರೋ ಹೃತಿಕ್ ರೋಷನ್ ಹೆಸರನ್ನು ಹೇಳಿದ್ದಾರೆ. ನಟ ಹೃತಿಕ್ ರೋಷನ್ ಅವರು ಸ್ಮೃತಿ ಅವರ ಸೆಲೆಬ್ರಿಟಿ ಕ್ರಶ್ ಎಂದು ಹೇಳಿಕೊಂಡಿದ್ದಾರೆ. ಅವರೆಂದರೆ ನನಗೆ ತುಂಬಾ ಇಷ್ಟ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 58

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಇದರೊಂದಿಗೆ ಸ್ಮೃತಿ ರ‍್ಯಾಪಿಡ್ ಫೈರ್ ರೌಂಡ್​ನಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ನೀವು ಕ್ರಿಕೆಟಿಗರಾಗಿರದಿದ್ದರೆ ಏನು ಮಾಡುತ್ತಿದ್ದೀರಿ ಎಂದು ಸ್ಮೃತಿ ಅವರನ್ನು ಕೇಳಲಾಯಿತು. ಆಗ ನಾನು ಕ್ರಿಕೆಟಿಗನಲ್ಲದಿದ್ದರೆ ಬಾಣಸಿಗನಾಗುತ್ತಿದ್ದೆ ಎಂದು ಸ್ಮೃತಿ ಹೇಳಿದ್ದಾರೆ. ನನಗೆ ಅಡುಗೆ ಮಾಡುವುದು ತುಂಬಾ ಇಷ್ಟ ಎಂದು ಸ್ಮೃತಿ ಹೇಳಿದ್ದಾರೆ.

    MORE
    GALLERIES

  • 68

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಇನ್ನು, ಪುರುಷ ಪ್ರಧಾನ ಕ್ರಿಕೆಟ್ ಸಮಾಜದಲ್ಲಿಯೂ ಸ್ಮೃತಿ ಮಂದಾನ ಮಹಿಳಾ ಕ್ರಿಕೆಟ್​ನಲ್ಲಿ ಅಪಾರ ಕ್ರೇಜ್ ಹೊಂದಿದ್ದಾರೆ. ಸ್ಮೃತಿ ಮಂದಾನ ಜುಲೈ 18, 1996 ರಂದು ಮುಂಬೈನಲ್ಲಿ ಜನಿಸಿದರು. ತನ್ನ ಬ್ಯಾಟಿಂಗ್ ಜೊತೆಗೆ ತನ್ನ ಸೌಂದರ್ಯದಿಂದ ಸಖತ್ ಸುದ್ದಿಯಲ್ಲಿರುತ್ತಾರೆ.

    MORE
    GALLERIES

  • 78

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಇನ್‌ಸ್ಟಾಗ್ರಾಮ್‌ನಲ್ಲಿ 70 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಏಕೈಕ ಮಹಿಳಾ ಕ್ರಿಕೆಟ್​ ಆಟಗಾರ್ತಿ ಮಂದಾನಾ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಭಿಮಾನಿಗಳು ಮಂಧಾನ ಅವರನ್ನು ಬಾಲಿವುಡ್ ನಾಯಕಿಯರೊಂದಿಗೆ ಹೋಲಿಸುತ್ತಾರೆ.

    MORE
    GALLERIES

  • 88

    Smriti Mandhana: ಸ್ಮೃತಿ ಮಂಧಾನಗೆ ಆ ಬಾಲಿವುಡ್​ ನಟನ ಮೇಲೆ ಕ್ರಶ್​ ಆಗಿತ್ತಂತೆ!

    ಕ್ರಿಕೆಟ್ ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಮೃತಿ ಆದಾಯದಲ್ಲೂ ಉತ್ತಮವಾಗಿ ಗಳಿಸುತ್ತಿದ್ದಾರೆ. ಸ್ಮೃತಿ ಸಾಮಾನ್ಯವಾಗಿ ಯಾವುದೇ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ವರ್ಷಕ್ಕೆ ಕನಿಷ್ಠ 50 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ.

    MORE
    GALLERIES