IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

IPL 2023: ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಹೋರಾಟದಲ್ಲಿ ಸೂಪರ್ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಆರ್​ಸಿಬಿ ಸೋಲಲು ಇವರೇ ಪ್ರಮುಖ ಕಾರಣ ಎಂದು ಕಾಮಂಟೇಟರ್​ ಹೇಳಿದ್ದು, ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ.

First published:

  • 18

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಕೊನೆಯ ಎಸೆತದಲ್ಲಿ 213 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಆರ್‌ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿತು.

    MORE
    GALLERIES

  • 28

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಈ ಪಂದ್ಯದಲ್ಲಿ ನಿಕೋಲಸ್ ಪೂರನ್ ಸೂಪರ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದರು. ಅದರಲ್ಲೂ ಕೊಹ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದರು.

    MORE
    GALLERIES

  • 38

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಆದರೆ ಕಿವೀಸ್ ವೀಕ್ಷಕ ವಿವರಣೆಗಾರ ಸೈಮನ್ ಡಲ್ ಅವರು ಕೊಹ್ಲಿಯ ಇನ್ನಿಂಗ್ಸ್ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ ಬಹುಬೇಗನೆ 40ರ ಗಡಿ ದಾಟಿದರು. ಆದರೆ ಇಲ್ಲಿಂದ ಅವರ ಬ್ಯಾಟಿಂಗ್ ನಿಧಾನಗತಿಯಲ್ಲಿ ಸಾಗಿತು.

    MORE
    GALLERIES

  • 48

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಕೊಹ್ಲಿ 42 ರಿಂದ 50 ರನ್ ಗಳಿಸಲು ಕೊಹ್ಲಿ 10 ಎಸೆತಗಳನ್ನು ತೆಗೆದುಕೊಂಡರು. ಸೈಮನ್ ಡಲ್ ಕಾಮೆಂಟರಿಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ವೈಯಕ್ತಿಕ ದಾಖಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂದು ಕೊಹ್ಲಿ ಬಗ್ಗೆ ಶಾಕಿಂಗ್​ ಕಾಮೆಂಟ್ ಮಾಡಿದ್ದಾರೆ.

    MORE
    GALLERIES

  • 58

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಆದ್ದರಿಂದ 42ರಿಂದ 50 ರನ್ ತಲುಪಲು 10 ಎಸೆತಗಳು ಬೇಕಾಯಿತು ಎಂದು ಸೈಮನ್ ಪ್ರತಿಕ್ರಿಯಿಸಿದ್ದಾರೆ. ಸೈಮನ್ ಅವರ ಕಾಮೆಂಟ್‌ಗಳನ್ನು ಕೆಲವರು ಬೆಂಬಲಿಸಿದ್ದಾರೆ ಮತ್ತು ಇತರರು ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಆರ್​ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಕೊನೆಯ ಓವರ್‌ನಲ್ಲಿ ಲಕ್ನೋ ಗೆಲುವಿಗೆ 5 ರನ್‌ಗಳ ಅಗತ್ಯವಿತ್ತು.ಆದರೆ ಹರ್ಷಲ್ ಪಟೇಲ್ ಎಸೆದ ಕೊನೆಯ ಎಸೆತವನ್ನು ಅವೇಶ್ ಖಾನ್ ಹೊಡೆಯಲು ಸಾಧ್ಯವಾಗಲಿಲ್ಲ. ಚೆಂಡು ಕೀಪರ್ ಕೈ ಸೇರಿತು. ರೋಚಕ ಹೋರಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಒಂದು ವಿಕೆಟ್ ಗಳ ಜಯ ಸಾಧಿಸಿತು.

    MORE
    GALLERIES

  • 78

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಈ ಪಂದ್ಯದಲ್ಲಿ ಲಕ್ನೋ ಸ್ಪಿನ್ನರ್ ಅಮಿತ್ ಮಿಶ್ರಾ ಪ್ರಮುಖ ನಿಯಮವನ್ನು ಮುರಿದಿದ್ದಾರೆ. ಪಂದ್ಯದ ನಡುವೆ ಮಿಶ್ರಾ ಚೆಂಡಿನ ಮೇಲೆ ಉಗುಳನ್ನು (ಎಂಜಲು) ಹಚ್ಚಿದ್ದು ಇದೀಗ ಕಂಡುಬಂದಿದೆ. ಅದೇ ಓವರ್‌ನಲ್ಲಿ ಕೊಹ್ಲಿ ವಿಕೆಟ್ ಕೂಡ ಪಡೆದರು. ಇದರಿಂದ ಬಾಲ್​ ಹೆಚ್ಚು ಸ್ವಿಂಗ್​ ಆಗುತ್ತದೆ.

    MORE
    GALLERIES

  • 88

    IPL 2023: ಆರ್​ಸಿಬಿ ಸೋಲಿಗೆ ಕೊಹ್ಲಿ ಕಾರಣ! ಶಾಕಿಂಗ್​ ಹೇಳಿಕೆ ನೀಡಿದ ಕಾಮೆಂಟೇಟರ್

    ಆರ್​ಸಿಬಿ ಸದ್ಯ ಆಡಿರುವ 3 ಪಂದ್ಯದಲ್ಲಿ 2ರಲ್ಲಿ ಗೆದ್ದು 1ರಲ್ಲಿ ಸೋತಿದೆ. ಬೆಂಗಳೂರು ತಂಡ ಮುಂದಿನ ಪಂದ್ಯವನ್ನು ಡೆಲ್ಲಿ ವಿರುದ್ಧ ಎಪ್ರಿಲ್​ 15ರಂದು ನಡೆಯಲಿದೆ.

    MORE
    GALLERIES