Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

Shubman Gill: ಕಿವೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮತ್ತೊಂದು ಶತಕ ಬಾರಿಸಿದರು. ಗಿಲ್ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಅವರ ಅಭಿಮಾನಿ ಬಳಗ ಸಹ ದೊಡ್ಡದಾಗುತ್ತಿದೆ.

First published:

 • 18

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಶುಭಮನ್ ಗಿಲ್ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶತಕ ಸಿಡಿಸಿದ್ದ ಗಿಲ್ ಇತ್ತೀಚೆಗೆ ಮುಕ್ತಾಯಗೊಂಡ ನ್ಯೂಜಿಲೆಂಡ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

  MORE
  GALLERIES

 • 28

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಕಿವೀಸ್ ವಿರುದ್ಧದ ಹೈದರಾಬಾದ್ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದ ಅವರು ಮೂರನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮತ್ತೊಂದು ಶತಕ ಬಾರಿಸಿದರು. ಗಿಲ್ ಸದ್ಯ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

  MORE
  GALLERIES

 • 38

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ ಅಜೇಯ ಶತಕ ಸಿಡಿಸಿದ್ದು ಗೊತ್ತೇ ಇದೆ. ಅವರು 126 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದ ನಂತರ ಪೋಸ್ಟ್ ಮ್ಯಾಚ್ ಪ್ರಸ್ತುತಿಯಲ್ಲಿ ಮಹಿಳಾ ಅಭಿಮಾನಿಯೊಬ್ಬರು ಹಡಿಡಿಕೊಂಡಿದ್ದ ಪೋಸ್ಟರ್​ ಸಖತ್ ವೈರಲ್ ಆಗುತ್ತಿದೆ.

  MORE
  GALLERIES

 • 48

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಶುಭ್​ಮನ್​ ಗಿಲ್​ಗೆ ಮಹಿಳಾ ಅಭಿಮಾನಿಯೊಬ್ಬರು, ಟಿಂಡರ್​ನಲ್ಲಿ ಗಿಲ್​ ಅವರ ಜೊತೆ ಮ್ಯಾಚ್​​ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

  MORE
  GALLERIES

 • 58

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಡೇಟಿಂಗ್ ಸೈಟ್ ಆಗಿರುವ ಟಿಂಡರ್, ತಮ್ಮ ಸೈಟ್ ಅನ್ನು ಪ್ರಚಾರ ಮಾಡಲು ನಾಗ್ಪುರದಲ್ಲಿ ಹುಡುಗಿಯ ಫೋಟೋಗಳನ್ನು ಹೋರ್ಡಿಂಗ್‌ಗಳಾಗಿ ಹಾಕುತ್ತಿದೆ. ಈ ಫೋಟೋಗಳನ್ನು ಭಾರತದ ವೇಗಿ ಉಮೇಶ್ ಯಾದವ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

  MORE
  GALLERIES

 • 68

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಇದರ ನಡುವೆ ಗಿಲ್​ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಹಿಳಾ ಅಭಿಮಾನಿಯ ಫೋಟೋವನ್ನು ಹಂಚಿಕೊಂಡಿದ್ದು, ಗಿಲ್​ ಅವರ ಪೋಸ್ಟ್​ ಸಖತ್ ವೈರಲ್ ಆಗುತ್ತಿದೆ. ಇನ್ನು, ಗಿಲ್ ಪ್ರಸ್ತುತ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ.

  MORE
  GALLERIES

 • 78

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಈ ಅನುಕ್ರಮದಲ್ಲಿ, ಅಭಿಮಾನಿಗಳು ಗಿಲ್ aವರಿಗೆ ಇದೀಗ ದಿನೇ ದಿನೇ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಲ್ಲದೇ ಗಿಲ್​ ಯುವ ಆಟಗಾರನಾಗಿದ್ದು, ಮಹಿಳಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.

  MORE
  GALLERIES

 • 88

  Shubman Gill: ಶುಭ್​ಮನ್​ಗೆ ಶುರುವಾಯ್ತು ಮಹಿಳಾ ಅಭಿಮಾನಿಗಳ ಕಾಟ! ಮಿಂಗಲ್​ ಆಗೋಕೆ ರೆಡಿಯಾದ್ರಾ ಸಿಂಗಲ್​ ಗಿಲ್​?

  ಸದ್ಯ ಶುಭ್​ಮನ್ ಫೋಸ್ಟ್​ಗೆ ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್​ ಮಾಡುತ್ತಿದ್ದು, ಕೆಲವರು ಅವರಿ ಫೊಸ್ಟ್​ಗೆ ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಆಟದ ಮೇಲೆ ಗಮನವಿರಲಿ ಎಂದೆಲ್ಲಾ ಕಮೆಂಟ್​ ಮಾಡುತ್ತಿದ್ದಾರೆ.

  MORE
  GALLERIES