Shubman Gill: ಟಿ20 ವಿಶ್ವಕಪ್ ರೇಸ್​ನಲ್ಲಿ ಯುವ ಆಟಗಾರ, ಮಹತ್ವದ ಟೂರ್ನಿಗೆ ಆಯ್ಕೆ ಆಗ್ತಾರಾ ಗಿಲ್​?

Shubman Gill: ಇತ್ತೀಚಿನವರೆಗೂ ಭಾರತೀಯ ಟೆಸ್ಟ್ ತಂಡದಲ್ಲಿದ್ದ ಗಿಲ್ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆ ಸರಣಿ ನಂತರ ಅವರು ಜಿಂಬಾಬ್ವೆ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

First published: