ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಜೊತೆಗೆ ಹೆಚ್ಚಾಗಿ ಹೆಸರು ಕೇಳಿ ಬರುತ್ತಿರುವ ಭಾರತದ ಭರವಸೆಯ ಯುವ ಕ್ರಿಕೆಟರ್ ಶುಭ್ಮನ್ ಗಿಲ್ (Shubman Gill), ಇತ್ತೀಚೆಗೆ ಮಾಧ್ಯಮದವರ ಮುಂದೆ ತಮಗೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಎಂದರೆ ಇಷ್ಟ ಅಂತ ಹೇಳಿದ್ದರು ಅಂತ ಸುದ್ದಿಯಾಗಿತ್ತು.