Shubman Gill: ಸ್ವಿಮಿಂಗ್​ ಫೂಲ್​ನಲ್ಲಿ ಸಿಕ್ಸ್ ಪ್ಯಾಕ್​ ತೋರಿಸಿದ ಶುಭ್​ಮನ್ ಗಿಲ್​, ಏನ್ ಲುಕ್ ಗುರು ಅಂತಿದ್ದಾರೆ ಲೇಡಿ ಫ್ಯಾನ್ಸ್​​

Shubman Gill: ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನ ಆರಂಭಿಕ ಆಟಗಾರ ಶುಭಮನ್ ಗಿಲ್ ಸೇರಿದಂತೆ ನಾಯಕ ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮೋಜು ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

First published: