Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

IND vs NZ T20: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದರು. ಈ ಮೂಲಕ ತಮ್ಮ ಚೊಚ್ಚಲ ಟಿ20 ಶತಕ ಸಿಡಿಸಿ ಅಬ್ಬರಿಸಿದರು.

First published:

  • 18

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಶುಭಮನ್ ಗಿಲ್ ಅದ್ಭುತ ಪ್ರದರ್ಶನ ನೀಡಿದರು. ಕಿವೀಸ್ ವಿರುದ್ಧ ಬಿರುಸಿನ ಶತಕ ಸಿಡಿಸುವ ಮೂಲಕ ಟಿ20 ಕ್ರಿಕೆಟ್​ನ ಚೊಚ್ಚಲ ಶತಕ ಸಿಡಿಸಿದರು.

    MORE
    GALLERIES

  • 28

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಶುಭ್​ಮನ್ ಗಿಲ್ ಜನವರಿಯಲ್ಲಿ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಕೇವಲ ಒಂದು ತಿಂಗಳ ನಂತರದಲ್ಲಿ ಅವರು ಈ ಮಾದರಿಯಲ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ವೇಗವಾಗಿ ಶತಕ ಸಿಡಿಸದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 38

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಅಂತಾರಾಷ್ಟ್ರೀಯ ಟಿ20ಯಲ್ಲಿ ಶತಕ ಸಿಡಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿ ತುಂಬಾ ಚಿಕ್ಕದಾಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮುಂತಾದ ದಿಗ್ಗಜರು ಈ ಪಟ್ಟಿಯಲ್ಲಿದ್ದಾರೆ. ದೀಪಕ್ ಹೂಡಾ ಅವರಂತಹ ಯುವ ಬ್ಯಾಟ್ಸ್‌ಮನ್‌ಗಳು ಕೂಡ ಈ ದಾಖಲೆಯನ್ನು ಸಾಧಿಸಿದ್ದಾರೆ.

    MORE
    GALLERIES

  • 48

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಕಿವೀಸ್​ ವಿರುದ್ಧದ ಪಂದ್ಯದಲ್ಲಿ ಶುಭಮನ್ ಗಿಲ್ 63 ಎಸೆತಗಳಲ್ಲಿ 126 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ಈ ವೇಳೆ ಅವರ ಬ್ಯಾಟ್‌ನಿಂದ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಬಂದವು. ಇದರೊಂದಿಗೆ ಟಿ20 ಮಾದರಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆಯನ್ನೂ ಗಿಲ್ ಮುರಿದಿದ್ದಾರೆ.

    MORE
    GALLERIES

  • 58

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಶುಭಮನ್ ಗಿಲ್ ಭಾರತೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಸ್ಕೋರ್ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಭಾರತದ ಪರ ಟಿ20 ಮಾದರಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಈವರೆಗೂ 126 ರನ್ ಗಳಿಸಲು ಸಾಧ್ಯವಾಗಿರಲಿಲ್ಲ.

    MORE
    GALLERIES

  • 68

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಇದುವರೆಗೂ ವಿರಾಟ್ ಕೊಹ್ಲಿ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿದ್ದರು. ಕಳೆದ ವರ್ಷ ಏಷ್ಯಾಕಪ್‌ನಲ್ಲಿ ವಿರಾಟ್ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸಿದ್ದರು. ಗಿಲ್ ಇದೀಗ ಕಿಂಗ್​ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

    MORE
    GALLERIES

  • 78

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಅಲ್ಲದೇ ರೋಹಿತ್ ಶರ್ಮಾ ಅವರ ದಾಖಲೆಯನ್ನೂ ಗಿಲ್ ಹಿಂದಿಕ್ಕಿದ್ದಾರೆ. ಶ್ರೀಲಂಕಾ ವಿರುದ್ಧ 118 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಹಿಟ್‌ಮ್ಯಾನ್ ಈಗ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

    MORE
    GALLERIES

  • 88

    Shubman Gill: ಚೊಚ್ಚಲ ಶತಕದಿಂದಲೇ ರೋಹಿತ್-ಕೊಹ್ಲಿ ದಾಖಲೆ ಮುರಿದ ಗಿಲ್​, ಈಗ ಭಾರತೀಯರಲ್ಲಿ ಇವರೇ ನಂಬರ್​ 1

    ಈ ಮೂಲಕ 23 ವರ್ಷದ ಶುಭ್​ಮನ್ ಗಿಲ್​ ಸಾಲು ಸಾಲು ಶತಕ ಸಿಡಿಸಿ ದಿಗ್ಗಜರುಗಲ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಅಲ್ಲದೇ ಈಗಾಗಳೇ ಅವರು ಏಖದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಹ ಸಿಡಿಸಿದ್ದಾರೆ. ಅಲ್ಲದೇ ಏಕದಿನ ಮತ್ತು ಟಿ20 ಮಾದರಿಯಲ್ಲಿ ಶತಕವನ್ನೂ ಸಿಡಿಸಿದ್ದಾರೆ.

    MORE
    GALLERIES