Sara Tendulkar: ಸಾರಾ-ಶುಭಮನ್​ ಗಿಲ್​ ಬ್ರೇಕಪ್​? ವೈರಲ್ ಆಯ್ತು ಇನ್ಸ್ಟಾಗ್ರಾಂ ಫೋಸ್ಟ್

Sara Tendulkar: ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಶುಭಮನ್​ ಗಿಲ್​ ಇಬ್ಬರ ನಡುವೆ ಬ್ರೇಕಪ್​ ಆಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ.

First published: