Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

Shubman Gill: ಶುಭ್​ಮನ್ ಮತ್ತು ಸಾರಾ ತೆಂಡೂಲ್ಕರ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಹಲವಾರು ತಿಂಗಳುಗಳಿಂದ ಕೇಳಿಬರುತ್ತಿದೆ. ಆದರೆ ಪ್ರೇಮಿಗಳ ದಿನದಂದು ಶುಭ್​ಮನ್ ಗಿಲ್ ಹಂಚಿಕೊಂಡ ಅದೊಂದು ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ.

First published:

  • 18

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅನೇಕ ಸೆಲೆಬ್ರಿಟಿಗಳು ತಮ್ಮ ವ್ಯಾಲೆಂಟೈನ್ ಜೊತೆ ಪ್ರೀತಿಯ ದಿನವನ್ನು ಆಚರಿಸಿದರು ಮತ್ತು ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 28

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಇದರ ನಡುವೆ ಭಾರತದ ಯುವ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋದಿಂದ ನೆಟಿಜನ್‌ಗಳು ಶುಭಮನ್ ಮತ್ತು ಸಾರಾ ಪ್ರೇಮಿಗಳ ದಿನದಂದು ಡೇಟ್‌ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 38

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಶುಭ್​ಮನ್ ಮತ್ತು ಸಾರಾ ತೆಂಡೂಲ್ಕರ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಹಲವಾರು ತಿಂಗಳುಗಳಿಂದ ಹರಿದಾಡುತ್ತಿವೆ. ಅಲ್ಲದೆ, ಶುಭ್​ಮನ್ ಮತ್ತು ನಟಿ ಸಾರಾ ಅಲಿ ಖಾನ್ ಅವರ ಅನೇಕ ಫೋಟೋಗಳು ವೈರಲ್ ಆಗಿದ್ದವು.

    MORE
    GALLERIES

  • 48

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಸಾರಾ ಮತ್ತು ಶುಭಮನ್ ಗಿಲ್ ಡೇಟಿಂಗ್ ಮಾಡುತ್ತಿರುವ ಬಗ್ಗೆ ಯಾವಾಗಲೂ ಚರ್ಚೆಯಾಗುತ್ತಿರುತ್ತದೆ. ಆದರೆ ಈ ಬಗ್ಗೆ ಶುಭಮನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪ್ರೇಮಿಗಳ ದಿನದಂದು ಶುಭಮನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಫೋಟೋ ಬಹಳಷ್ಟು ಚರ್ಚೆಗೆ ಕಾರಣವಾಗಿದೆ.

    MORE
    GALLERIES

  • 58

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಶುಭಮನ್ ಗಿಲ್ ಪ್ರೇಮಿಗಳ ದಿನದಂದು ಹಂಚಿಕೊಂಡ ಫೋಟೋದಲ್ಲಿ ಲಂಡನ್‌ನ ಹೋಟೆಲ್‌ನಲ್ಲಿ ಕುಳಿತು ಕಾಫಿ ಸೇವಿಸುತ್ತಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ, ಕಳೆದ ಕೆಲ ತಿಂಗಳ ಹಿಂದೆ ಸಾರಾ ತೆಂಡೂಲ್ಕರ್ ಸಹ ಇದೇ ಹೋಟೆಲ್​ನಲ್ಲಿ ಇದ್ದ ಫೋಟೋ ಶೇರ್ ಆಗಿತ್ತು.

    MORE
    GALLERIES

  • 68

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಸಾರಾ ಸಹ ಶೇರ್​ ಮಾಡಿದ್ದ ಫೋಟೋದಲ್ಲಿರುವ ಶುಭ್​ಮನ್ ಫೋಟೋದಲ್ಲಿ ಕಾಣುತ್ತಿರುವ ಹೋಟೆಲ್ ಅದೇ ಹೋಟೆಲ್ ಆಗಿದೆ. ಹಾಗಾಗಿ ಈ ಫೋಟೋಗಳನ್ನು ತೆಗೆದಾಗ ಒಬ್ಬರಿಗೊಬ್ಬರು ಇದ್ದರು ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ.

    MORE
    GALLERIES

  • 78

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಶುಭ್​ಮನ್ ಹೆಸರು ಕ್ರಿಕೆಟ್​ ದೇವರು ಸಚಿನ್​ ಪುತ್ರಿ ಸಾರಾ ತೆಂಡೂಲ್ಕರ್​ ಜೊತೆಯೂ ಕೇಳಿಬರುತ್ತಿದೆ. ಇವರಿಬ್ಬರ ವಯಸ್ಸಿನ ಅಂತದಲ್ಲಿಯೂ ಸಹ ಗಿಲ್​ ಚಿಕ್ಕವರಾಗಿದ್ದಾರೆ. ಶುಭ್​ಮನ್​ ಅವರಿಗೆ 23 ವರ್ಷ ವಯಸ್ಸಾದರೆ, ಸಾರಾ ತೆಂಡೂಲ್ಕರ್​ಗೆ 25 ವರ್ಷ ವಯಸ್ಸಾಗಿದೆ.

    MORE
    GALLERIES

  • 88

    Shubman Gill: ಸಾರಾ ಜೊತೆ ಮತ್ತೆ ಕಾಣಿಸಿಕೊಂಡ ಶುಭಮನ್, ಈ ಬಾರಿ ಆ ಸಾರಾ ಅಲ್ಲ, ಮತ್ತೊಂದು ಸಾರಾ!

    ಆದರೆ, ಶುಭ್​ಮನ್​​ ಹೆಸರು ಮಾತ್ರ ಇಬ್ಬರು ಸಾರಾ ಎನ್ನುವವರ ಜೊತೆ ಕೇಳಿಬರುತ್ತಿರುವುದರಿಂದ ಗಿಲ್​ ಅವರಿಗೆ ಸಾರಾ ಎಂಬ ಹೆಸರಿನ ಜೊತೆ ಅವಿನಾಭಾವ ಸಂಬಂಧವಿದೆ ಎಂದು ನೆಟ್ಟಿಗರು ತಮಾಷೆಯ ಪೋಸ್ಟ್​ ಗಳನ್ನು ಆಗ್ಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

    MORE
    GALLERIES