ಅಲ್ಲದೆ, ಹಚ್ಚೆ ಹಾಕಿಸಿಕೊಂಡ ಬಳಿಕ ನನಗೆ ಭಯ ಕಾಡಲು ಆರಂಭಿಸಿತ್ತು. ಏಕೆಂದರೆ ಹೆಚ್ಚೆ ಹಾಕಿಸಿಕೊಳ್ಳುವಾಗ ಬಳಸಿದ್ದ ಸೂಜಿಯನ್ನು ಯಾರು ಯಾರಿಗೆ ಬಳಸಿದ್ದರು ಅಂತ ಎಂಬ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದ್ದರಿಂದ ನಾನು ಹೆಚ್‌ಐವಿ ಪರೀಕ್ಷೆಯನ್ನು ಮಾಡಿಸಿದ್ದೆ. ಇಂದಿಗೂ ನನ್ನ ಹೆಚ್‌ಐವಿ ರಿಪೋರ್ಟ್ ನೆಗೆಟಿವ್ ಎಂದು ಧವನ್ ನಗು ಚೆಲ್ಲಿದ್ದರು.