Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

Shardul thakur Mithali Parulkar wedding: ಭಾರತೀಯ ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ವರ್ಷದ ಆರಂಭದಲ್ಲಿ ಕೆಎಲ್ ರಾಹುಲ್ ಮತ್ತು ನಂತರ ಅಕ್ಷರ್ ಪಟೇಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇದೀಗ ಮತ್ತೊಬ್ಬ ಸ್ಟಾರ್​ ಆಲ್​ರೌಂಡರ್​ ವಿವಾಹವಾಗುತ್ತಿದ್ದಾರೆ.

First published:

 • 17

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರೊಂದಿಗೆ ಕೆಎಲ್ ರಾಹುಲ್ ಅವರ ವಿವಾಹದೊಂದಿಗೆ ವರ್ಷ ಪ್ರಾರಂಭವಾಯಿತು. ಇದಾದ ನಂತರ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರು ಮೇಹಾ ಪಟೇಲ್ ಜೊತೆ ವಿವಾಹವಾದರು. ಇದೀಗ ಟೀಂ ಇಂಡಿಯಾದ ಸ್ಟಾರ್ ಬೌಲರ್ ಶಾರ್ದೂಲ್ ಠಾಕೂರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  MORE
  GALLERIES

 • 27

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಪಾರುಲ್ಕರ್ ಅವರು ಫೆಬ್ರವರಿ 27ರ ಸೋಮವಾರದಂದು ಮುಂದಿನ ವಾರದ ಮೊದಲ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  MORE
  GALLERIES

 • 37

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಪಾರುಲ್ಕರ್ ಉತ್ತಮ ಸ್ನೇಹಿತರು. ಬಹಳ ಸಮಯದಿಂದ ಒಬ್ಬರಿಗೊಬ್ಬರು ಪರಿಚಿತರು ಮತ್ತು ಇಬ್ಬರೂ ನವೆಂಬರ್ 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

  MORE
  GALLERIES

 • 47

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಶಾರ್ದೂಲ್ ಠಾಕೂರ್ ಮತ್ತು ಮಿಥಾಲಿ ಪಾರುಲ್ಕರ್ ಅವರು 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ T20 ವಿಶ್ವಕಪ್ 2022 ರ ನಂತರ ವಿವಾಹವಾಗಲಿದ್ದರು. ಆದರೆ ಕೆಲವು ಕಾರಣಗಳಿಂದ ಈ ದಿನಾಂಕವನ್ನು ಮುಂದೂಡಬೇಕಾಯಿತು. ಈಗ ಇಬ್ಬರೂ 27 ಫೆಬ್ರವರಿ 2023ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

  MORE
  GALLERIES

 • 57

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಇನ್ನು, ಅರಿಶಿನ ಸಮಾರಂಭದ ವೀಡಿಯೊಗಳು ಮತ್ತು ಚಿತ್ರಗಳನ್ನು ಶಾರ್ದೂಲ್ ಠಾಕೂರ್ ಅವರ ಅಭಿಮಾನಿಗಳ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.

  MORE
  GALLERIES

 • 67

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಇನ್ನು, ಫೆಬ್ರವರಿ 27ರಿಂದ ಮದುವೆ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ಬ್ಯಾಂಕಿಂಗ್ ಸ್ಟಾರ್ಟ್ಅಪ್ ಸ್ಥಾಪಕಿಯಾಗಿರುವ ಮಿಥಾಲಿ ತಿಳಿಸಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಆತ್ಮೀಯ ಸ್ನೇಹಿತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ.

  MORE
  GALLERIES

 • 77

  Shardul Thakur: ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್​ ಮದ್ವೆ ಡೇಟ್​ ಫಿಕ್ಸ್! ಮಿಥಾಲಿ ಕೈ ಹಿಡಿಯಲಿದ್ದಾರೆ ಕ್ರಿಕೆಟರ್​

  ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 24 ಏಕದಿನ ಪಂದ್ಯಗಳನ್ನು ಆಡಿದ್ದು, 33 ವಿಕೆಟ್​ಗಳನ್ನು ಉರುಳಿಸಿದ್ದಾರೆ. 31 ಏಕದಿನ ಪಂದ್ಯಗಳಿಂದ 44 ವಿಕೆಟ್ ಹಾಗೂ 8 ಟೆಸ್ಟ್ ಪಂದ್ಯಗಳಿಂದ 27 ವಿಕೆಟ್ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 3 ಅರ್ಧ ಶತಕಗಳೊಂದಿಗೆ 254 ರನ್ ಕೂಡ ಗಳಿಸಿದ್ದಾರೆ.

  MORE
  GALLERIES