ಶಾರ್ದೂಲ್ ಠಾಕೂರ್ ಮತ್ತು ಅವರ ಗೆಳತಿ ಮಿಥಾಲಿ ಪಾರುಲ್ಕರ್ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪೂರ್ವ ನಿಗದಿತ ವೇಳಾಪಟ್ಟಿಯ ಪ್ರಕಾರ, ಇಬ್ಬರೂ T20 ವರ್ಲ್ಡ್ ನಂತರ 2022 ರಲ್ಲಿ ಮದುವೆಯಾಗಬೇಕಿತ್ತು ಆದರೆ ಕೆಲವು ಕಾರಣಗಳಿಂದ ದಿನಾಂಕವನ್ನು ಮುಂದೂಡಬೇಕಾಯಿತು. ಅದರ ನಂತರ ಈಗ ಫೆಬ್ರವರಿ 27 ರಂದು ಇಬ್ಬರೂ ವಿವಾಹವಾದರು.