Shane Warne Death: ಡ್ರಗ್ಸ್​​, ಫಿಕ್ಸಿಂಗ್​​ ವಿವಾದಗಳಿಂದ ಹೊರತಾಗಿರಲಿಲ್ಲ ವಾರ್ನ್ ಬದುಕು

Shane Warne Controversy: ಶೇನ್ ವಾರ್ನ್ ತಮ್ಮ ಆಟದ ಮೂಲಕ ಸುದ್ದಿ ಮಾಡಿದಷ್ಟೂ ವಿವಾದಗಳಿಂದಲೂ ಸುದ್ದಿಯಾಗಿದ್ದರು. ಅಶ್ಲೀಲ ಸಂದೇಶ ರವಾನೆ, ಲಂಚ, ಡ್ರಗ್ಸ್ ಸೇರಿದಂತೆ ಹಲವು ಪ್ರಕರಣಗಳಿಂದ ಅವರು ವಿವಾದಕ್ಕೆ ಸಿಲುಕಿದ್ದರು. ಇದರ ಹೊರತಾಗಿಯೂ, ಆಟದಲ್ಲಿನ ಅವರ ಹೊಳಪು ಎಂದಿಗೂ ಮರೆಯಾಗಲಿಲ್ಲ. ಅವರ ವಿವಾದಗಳನ್ನು ತಮ್ಮ ಆಟದ ಮೇಲೆ ಪರಿಣಾಮ ಬೀರಲು ಅವರು ಎಂದಿಗೂ ಬಿಡಲಿಲ್ಲ

First published: