PHOTOS: ಅಪ್ಪ-ಅಮ್ಮನ ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾದ ಸೆರೆನಾ ವಿಲಿಯಮ್ಸ್​ ಮಗು

ಅಮೆರಿಕದ ಸ್ಟಾರ್​ ಟೆನಿಸ್​ ಆಟಗಾರ್ತಿ ಸೆರೆನಾ ತನ್ನ ಪ್ರಿಯಕರನ ಜೊತೆ ಉಂಗುರ ಬದದಲಾಯಿಸಿ ಇಂದಿಗೆ 1 ವರ್ಷವಾಗಿದೆ. ಮಗುವಾದ ಬಳಿಕ ತನ್ನ ಪ್ರಿಯಕರ ರೆಡಿಟ್​ ಸಹ-ಸಂಸ್ಥಾಪಕ ಅಲೆಕ್ಸಿಸ್​ ಒಹಾನಿಯನ್​ರನ್ನು ಅಧಿಕೃತವಾಗಿ ಮದುವೆಯಾಗಿದ್ದರು.

  • News18
  • |
First published: