Sarfaraz Khan: ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ ಮತ್ತೊಬ್ಬ ಯಂಗ್​ ಪ್ಲೇಯರ್​, 29 ಪಂದ್ಯಗಳಲ್ಲಿ 10 ಶತಕ

Irani Trophy 2022: ಸರ್ಫರಾಜ್ ಖಾನ್ ಪ್ರಸಕ್ತ ಋತುವಿನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ಪ್ರದರ್ಶನದ ಆಧಾರದ ಮೇಲೆ ಭಾರತೀಯ ಟೆಸ್ಟ್ ತಂಡಕ್ಕೆ ಎಂಟ್ರಿ ನೀಡಿದರೂ ಅಬ್ಬರಿಯಿಲ್ಲ.

First published: