SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

SuryaKumar Yadav: ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ ಮಿಂಚಿದರು. ಬೌಲಿಂಗ್ ನಲ್ಲಿ ಎರಡು ವಿಕೆಟ್ ಕಬಳಿಸಿದ ಅವರು ಬ್ಯಾಟಿಂಗ್ ನಲ್ಲಿ ಅರ್ಧಶತಕ ಗಳಿಸಿದರು. ಆದರೆ ಈ ಸೂರ್ಯಕುಮಾರ್ ಯಾದವ್ ಮೊದಲಿನ ವೇಗದಲ್ಲಿ ಬ್ಯಾಟ್​ ಮಾಡಲಿಲ್ಲ.

First published:

  • 18

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಶುಭಾರಂಭ ಮಾಡಿದೆ. ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 21 ರನ್‌ಗಳ ಜಯ ಸಾಧಿಸಿದೆ. ಇದರಿಂದಾಗಿ ಕಿವೀಸ್ ಭಾರತ ಪ್ರವಾಸದಲ್ಲಿ ಮೊದಲ ಜಯ ಗಳಿಸಿತು.

    MORE
    GALLERIES

  • 28

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಈ ಪಂದ್ಯದಲ್ಲಿ ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ ಮಿಂಚಿದರು. ಬೌಲಿಂಗ್ ನಲ್ಲಿ ಎರಡು ವಿಕೆಟ್ ಕಬಳಿಸಿದ ಅವರು ಬ್ಯಾಟಿಂಗ್ ನಲ್ಲಿ ಅರ್ಧಶತಕ ಗಳಿಸಿದರು. ಆದರೆ ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅಷ್ಟಾಗಿ ಅಬ್ಬರಿಸಲಿಲ್ಲ.

    MORE
    GALLERIES

  • 38

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಮೊದಲ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ 34 ಎಸೆತಗಳಲ್ಲಿ 47 ರನ್ ಗಳಿಸಿದ್ದರು. ಇದರಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು. ಧನಾಧನ್ ಆಟಕ್ಕೆ ಸೂರ್ಯಕುಮಾರ್ ಯಾದವ್ ಪ್ರಸಿದ್ದರು.

    MORE
    GALLERIES

  • 48

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಆದರೆ ಮೊದಲ ಟಿ20ಯಲ್ಲಿ ಸೂರ್ಯಕುಮಾರ್ ಯಾದವ್ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. ಸ್ಪಿನ್ ಎದುರಿಸಲು ಅವರಿಗೆ ಕಷ್ಟವಾಯಿತು. 200 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುವ ಸೂರ್ಯಕುಮಾರ್ ಯಾದವ್ ಕೇವಲ 138 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದರು.

    MORE
    GALLERIES

  • 58

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಮಿಚೆಲ್ ಸ್ಯಾಂಟ್ನರ್ ಬೌಲಿಂಗ್​ ಎದುರಿಸಲು ಸಾಕಷ್ಟು ಕಷ್ಟಪಟ್ಟರು. ಎಷ್ಟರಮಟ್ಟಿಗೆ ಎಂದರೆ 6ನೇ ಓವರ್‌ನಲ್ಲಿ ಸೂರ್ಯಕುಮಾರ್ ಸ್ಟ್ರೈಕ್‌ನಲ್ಲಿದ್ದಾಗ ಸ್ಯಾಂಟ್ನರ್ ಬೌಲಿಂಗ್‌ಗೆ ಬಂದು ಮೇಡನ್ ಓವರ್ ಮಾಡಿದರು.

    MORE
    GALLERIES

  • 68

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಸೂರ್ಯಕುಮಾರ್ ಆಟದಲ್ಲಿ ಹೆಚ್ಚಾಗಿ ಪ್ರತಿ ಎಸೆತಕ್ಕೂ ಸಿಕ್ಸರ್ ಅಥವಾ ಬೌಂಡರಿ ಬರುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಆದರೆ ಸತತ ಆರು ಎಸೆತಗಳಿಗೆ ಒಂದು ರನ್ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ.

    MORE
    GALLERIES

  • 78

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    2022ರಿಂದ ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಅವರು ಟಿ20 ಬ್ಯಾಟರ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಕಿವೀಸ್ ವಿರುದ್ಧದ ಮೊದಲ ಟಿ20ಯಲ್ಲಿ ಸೂರ್ಯಕುಮಾರ್ ರನ್ ಗಾಗಿ ಪರದಾಡಿದರು.

    MORE
    GALLERIES

  • 88

    SuryaKumar Yadav: 'ಸೂರ್ಯ'ನ ಬ್ಯಾಟಿಂಗ್‌ ಖದರ್‌ಗೆ ಮೋಡ ಮುಸುಕಿತಾ? ಸೂರ್ಯ ಕುಮಾರ್ ಯಾದವ್ ಆಟದ ಸ್ಟೈಲ್ ಹೀಗೇಕಾಯ್ತು?

    ಸೂರ್ಯಕುಮಾರ್ ಕನಿಷ್ಠ 180 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಕ್ರೀಸ್‌ನಲ್ಲಿದ್ದರೆ ಬೌಂಡರಿಗಳ ಮಳೆಯನ್ನೇ ಅಭಿಮಾನಿಗಳು ನಿರೀಕ್ಷಿಸುತ್ತಾರೆ.

    MORE
    GALLERIES