ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. (Image: Maritus Events)
2/ 7
ಕೇರಳ ಮೂಲಕ 23 ವರ್ಷ ಪ್ರಾಯದ ಸಂಜು ಅವರು ತಮ್ಮ ದೀರ್ಘ ಕಾಲದ ಗೆಳತಿ ಚಾರುಲತಾ ಅವರನ್ನು ವರಿಸಿದ್ದಾರೆ. (Image: Maritus Events)
3/ 7
ಕೇರಳದ ಕೋವಳಂ ರಿಸಾರ್ಟ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ನವಜೋಡಿಗೆ ಹರಿಸಿದರು. (Image: Maritus Events)
4/ 7
ಸಂಜು ಹಾಗೂ ಚಾರುಲತಾ ಅವರು ಮಾರ್ ಇವಾನಿಯಾಸ್ ಕಾಲೇಜಿನಲ್ಲಿ ಜೊತೆಯಾಗಿ ವ್ಯಾಸಂಗ ಮಾಡುತ್ತಿದ್ದರು. (Image: Maritus Events)
5/ 7
ಚಾರುಲತಾ ಅವರು ಹಿರಿಯ ಪತ್ರಕರ್ತ ಬಿ ರಮೇಶ್ ಕುಮಾರ್ ಅವರ ಪುತ್ರಿ. (Image: Maritus Events)
6/ 7
ಗೆಳೆತನ ಪ್ರೀತಿಗೆ ತಿರುಗಿ, ಬಳಿಕ ಎರಡು ಕುಟುಂಬದವರ ಒಪ್ಪಿಗೆ ಪಡೆದೆ ಮದುವೆಯಾಗಿದ್ದಾರೆ. (Image: Maritus Events)
7/ 7
ಸಂಜು ಸ್ಯಾಮ್ಸನ್ ಅವರು ಭಾರತ ಅಂಡರ್-19 ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ ಐಪಿಎಲ್ನಲ್ಲಿ ಸದ್ಯ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿದ್ದಾರೆ. (Image: Maritus Events)