Sanju Samson: ಟೀಂ ಇಂಡಿಯಾಗೆ ಮತ್ತೊಬ್ಬ ಧೋನಿ ಎಂಟ್ರಿ? ಈ ಆಟಗಾರನಲ್ಲಿದೆ ಕ್ಯಾಪ್ಟನ್ ಕೂಲ್​ ಗುಣಲಕ್ಷಣಗಳು

IND vs SA 2nd ODI: ಸದ್ಯ ಭಾರತದ ಒಂದು ತಂಡ ಟಿ20 ವಿಶ್ವಕಪ್​ಗಾಗಿ ಆಸೀಸ್​ ತಲುಪಿದರೆ, ಇತ್ತ ಇನ್ನೊಂದು ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ತೊಡಗಿಕೊಂಡಿದೆ. ಆಫ್ರಿಕಾ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಉತ್ತಮವಾಗಿ ಆಡಿದರೂ ತಂಡ ಗೆಲ್ಲುವಲ್ಲಿ ಯಶ್ಸವಿಯಾಗಲಿಲ್ಲ.

First published: