Hardik Pandya: ಹಾರ್ದಿಕ್ ಇರುವಾಗ ಈ ಆಟಗಾರ ಕಂಬ್ಯಾಕ್ ಮಾಡುವುದು ಕಷ್ಟ, ಶಾಕಿಂಗ್ ಹೇಳಿಕೆ ನೀಡಿದ ಟೀಂ ಇಂಡಿಯಾದ ಮಾಜಿ ಆಟಗಾರ
ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ 2022 ರ ಋತುವಿನ ಮೂಲಕ ಮತ್ತೆ ಟೀಂ ಇಂಡಿಯಾಗೆ ಮರಳಿದರು. ಆದರೆ ಪಾಂಡ್ಯ ಕಂಬ್ಯಾಕ್ ಮಾಡಿರುವುದು ಮತ್ತೊರ್ವ ಕ್ರಿಕೆಟಿಗನಿಗೆ ಟೀಂ ಇಂಡಿಯಾಗೆ ಮರಳಲು ಕಷ್ಟವಾಗಬಹುದು ಎಂದು ಮಾಜಿ ಭಾರತ ತಂಡದ ಆಟಗಾರ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಭಾರತದ ಡ್ಯಾಶಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಹುತೇಕ ಟೀಂ ಇಂಡಿಯಾದ ಮುಂದಿನ ನಾಯಕ ಎನ್ನಲಾಗುತ್ತಿದೆ. ಗಾಯದ ಸಮಸ್ಯೆಯಿಂದ ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಆದರೆ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
2/ 5
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಾನ ಪಡೆದಿರುವುದಲ್ಲದೆ ನಾಳೆಯಿಂದ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ.
3/ 5
ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ತಂಡದ ಕುರಿತು ಮಾಜಿ ಆಟಗಾರ, ಪ್ರಮುಖ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯಿಸಿದ್ದಾರೆ. ಆಲ್ ರೌಂಡರ್ ಕೋಟಾದಲ್ಲಿ ವಿಶ್ಕಪ್ ವೇಳೆ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದಿದ್ದಾರೆ.
4/ 5
ಈ ಕ್ರಮದಲ್ಲಿ ಪಾಂಡ್ಯ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲಿದ್ದಾರೆ. ಆದರೆ ಜಡೇಜಾ ಸ್ಥಾನ ಪಡೆಯುವುದು ಕಷ್ಟ. ಹಾರ್ದಿಕ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರು ಫಿನಿಶರ್‌ಗಳಾಗಿದ್ದಾರೆ ಎಂದು ಶಾಂಕಿಂಗ್ ಹೇಳಿಕೆ ನೀಡಿದ್ದಾರೆ.
5/ 5
ಈ ವರ್ಷದ ಐಪಿಎಲ್‌ನಲ್ಲಿ ಜಡೇಜಾ ನಿರೀಕ್ಷಿತ ಮಟ್ಟದಲ್ಲಿ ಆಡಲಿಲ್ಲ. ಅವರು 10 ಪಂದ್ಯಗಳಲ್ಲಿ ಕೇವಲ 116 ರನ್ ಗಳಿಸಿದರು ಮತ್ತು ಕೇವಲ 5 ವಿಕೆಟ್ ಪಡೆದರು. ನಂತರ ಗಾಯದಿಂದಾಗಿ ಕೊನೆಯ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದರು. ನಾಯಕನಾಗಿಯೂ ಜಡೇಜಾ ಹೀನಾಯವಾಗಿ ವಿಫಲರಾಗಿದ್ದಾರೆ.
First published:
15