Sania Mirza-Shoaib Malik: ಸ್ಟಾರ್ ಕ್ರಿಡಾಪಟುಗಳ ಬಾಳಲ್ಲಿ ಬಿರುಗಾಳಿ? ದೂರಾಗ್ತಿದ್ದಾರಾ ಸಾನಿಯಾ-ಶೋಯೆಬ್ ಮಲ್ಲಿಕ್?

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ 12 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬೀಳುತ್ತಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಾಗಿದ್ರೆ ಅದು ನಿಜನಾ? ಸುಳ್ಳಾ?

First published: