Sania Mirza: ಅಮ್ಮನ ಗೆಲುವಿಗೆ ಚಿಯರ್​ಅಪ್​ ಮಾಡಿದ ಮಗ; ನೆಟ್ಟಿಗರ ಮನಗೆಲ್ಲುತ್ತಿದೆ ಸಾನಿಯಾ ಮಿರ್ಜಾ ಫೋಟೋ

Wimbledon 2021: ತಾಯಿಯಾದ ಬಳಿಕ ಮೊದಲ ಬಾರಿ ಸಾನಿಯಾ ಮಿರ್ಜಾ ವಿಂಬಲ್ಡನ್​ ಚಾಂಪಿಯನ್​ಷಿಪ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಈ ಟೂರ್ನಿ ಸಾನಿಯಾಗೆ ಸಿಕ್ಕಾಪಟ್ಟೆ ವಿಶೇಷವಾಗಿದೆ. ಕಾರಣ ಬಹುದಿನಗಳ ಬಳಿಕ ಕೈಯಲ್ಲಿ ರಾಕೆಟ್​ ಹಿಡಿದಿರುವ ಅವರಿಗೆ ಮಗ ಜೊತೆಯಾಗಿದ್ದು, ಚಿಯರ್​ ಅಪ್​ ಮಾಡುತ್ತಿದ್ದಾನೆ.

First published: